ಭಾರತೀಯ ಭಾಷೆಗಳ ಮೂಲಕ ಜ್ಞಾನ

भारतीय भाषाओं द्वारा ज्ञान

Knowledge through Indian Langauges

ಪ್ರಶ್ನೋತ್ತರ

ಭಾರತವಾಣಿ ಯೋಜನೆ ಕುರಿತ ಒಂದು ಸಾರ್ವಜನಿಕ ಮಾಹಿತಿ ಟಿಪ್ಪಣಿ

`ಭಾರತವಾಣಿಎಂದರೇನು? ಅದರ ಹಿಂದಿರುವ ತತ್ವವೇನು?

  • ಬಹುಮಾಧ್ಯಮಗಳನ್ನು (ಪಠ್ಯ, ಶ್ರವ್ಯ, ಚಿತ್ರ, ವಿಡಿಯೋ) ಬಳಸಿಕೊಂಡು ಭಾರತದ ಎಲ್ಲಾ ಭಾಷೆಗಳಲ್ಲಿರುವ ಜ್ಞಾನವನ್ನು ಒಂದೇ ವೆಬ್‌ಸೈಟ್‌ ಮೂಲಕ ಒದಗಿಸುವ ಯೋಜನೆಯೇ ಭಾರತವಾಣಿ ಯೋಜನೆ. ಈ ವೆಬ್‌ಸೈಟ್‌ ಸರ್ವ ಮಾಹಿತಿಗಳನ್ನೂ ಒಳಗೊಂಡ ಸ್ಪಂದನಶೀಲ ವಿನ್ಯಾಸ ಹೊಂದಿರುತ್ತದೆ; ಈ ಮಾಹಿತಿಗಳನ್ನು ಯೋಜನೆಯೇ ನಿರ್ವಹಿಸುತ್ತದೆ. ಡಿಜಿಟಲ್‌ ಇಂಡಿಯಾದ ಈ ಯುಗದಲ್ಲಿ ಭಾರತವನ್ನು ಮುಕ್ತ ಜ್ಞಾನ ಸಮಾಜವನ್ನಾಗಿ ಮಾಡುವುದೇ ಇದರ ಉದ್ದೇಶವಾಗಿದೆ.

ಭಾರತವಾಣಿ ಆನ್ಲೈನ್ಜ್ಞಾನಕೋಶವನ್ನು ಯಾರು ಬಳಸಬಹುದಾಗಿದೆ?

  • ಭಾರತವಾಣಿಯು ಯಾವುದೇ ವಯಸ್ಸು, ಲಿಂಗ, ಆದಾಯ, ಹಿನ್ನೆಲೆ, ಶಿಕ್ಷಣ (ಔಪಚಾರಿಕ ಮತ್ತು ಅನೌಪಚಾರಿಕ) ಯಾವುದೇ ಭೇದವಿಲ್ಲದೆ ಸಮಾಜದ ಎಲ್ಲ ವರ್ಗಗಳಿಗೂ ಲಭ್ಯವಾಗಿರುತ್ತದೆ. ಹೀಗೆ ಭಾರತದ ಎಲ್ಲ ನಾಗರಿಕರಿಗೂ ಸೇವೆಯನ್ನು ಒದಗಿಸುತ್ತದೆ.

ಭಾರತವಾಣಿಗೆ ವಸ್ತು ವಿಷಯಗಳನ್ನು, ಮಾಹಿತಿಗಳನ್ನು ಹೇಗೆ ಸಂಗ್ರಹಿಸಲಾಗುತ್ತದೆ

  • ಭಾರತವಾಣಿಯು ಸರ್ಕಾರ, ಸರ್ಕಾರೇತರ, ಶೈಕ್ಷಣಿಕ ಸಂಸ್ಥೆಗಳು, ಪಠ್ಯಪುಸ್ತಕ ನಿರ್ದೇಶನಾಲಯ, ವಿಶ್ವವಿದ್ಯಾಲಯ, ಅಕಾಡೆಮಿ, ಪ್ರಕಟಣಾ ಸಂಸ್ಥೆಗಳು ಮುಂತಾದ ಮೂಲಗಳಲ್ಲಿರುವ ಜ್ಞಾನ ಆಕರಗಳನ್ನು ಸಂಗ್ರಹಿಸಿ ಪ್ರಕಟಿಸುತ್ತದೆ.
  • ಖಾಸಗಿ ಸಂಘ ಸಂಸ್ಥೆಗಳೂ ತಮ್ಮ ಜ್ಞಾನವನ್ನು ಹಂಚಿಕೊಳ್ಳಬೇಕೆಂದು ಭಾರತವಾಣಿಯು ವಿನಂತಿಸುತ್ತದೆ.
  • ಈ ಕುರಿತ ಒಂದು ಅನುಮೋದನಾ ವ್ಯವಸ್ಥೆಯನ್ನು ರೂಪಿಸಿ, ಸಂಪಾದಕೀಯ ಸಮಿತಿಯ ಶಿಫಾರಸ್ಸುಗಳ ಮೇರೆಗೆ ಸಲಹಾ ಸಮಿತಿಯ ನಿರ್ಧಾರಗಳೊಂದಿಗೆ ಪ್ರಕಟಣೆಗಳನ್ನು ನಿರ್ಧರಿಸುತ್ತದೆ.
  • ಭಾರತವಾಣಿಯ ಮುಖ್ಯ ಉದ್ದೇಶವು ಜ್ಞಾನ ಮಾಹಿತಿಗಳನ್ನು ಪ್ರಕಟಿಸುವುದಾಗಿದೆ. ಆದರೆ ಇದು ಪ್ರಾತಿನಿಧಿಕವಾಗಿ ವಿವಿಧ ಭಾಷೆಗಳಲ್ಲಿರುವ ಸೃಜನಶೀಲ ಸಾಹಿತ್ಯವನ್ನು ಸಲಹಾ ಸಮಿತಿಯ ನಿರ್ಧಾರಗಳ ಮೇರೆಗೆ ಪ್ರಕಟಿಸಲಿದೆ.

ಭಾರತವಾಣಿಯು ಮಾಹಿತಿಗಳ ಗುಣಮಟ್ಟವನ್ನು ಹೇಗೆ ಖಾತ್ರಿಪಡಿಸಿಕೊಳ್ಳುತ್ತದೆ?

  • ಭಾರತವಾಣಿಯು ಭಾರತೀಯ ಭಾಷಾ ಸಂಸ್ಥಾನವೂ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳಿಂದ  ಪ್ರಕಟವಾದ ಮತ್ತು ವಿಷಯತಜ್ಞರು ರೂಪಿಸಿದ ಮಾಹಿತಿಗಳೊಂದಿಗೆ ಯೋಜನೆಯನ್ನು ಆರಂಭಿಸುತ್ತದೆ.
  • ಹೊಸದಾಗಿ ರೂಪಿತವಾದ ಮಾಹಿತಿಗಳನ್ನು ಪ್ರಕಟಿಸಲು ಭಾರತವಾಣಿಯು ಪ್ರತಿಯೊಂದು ಭಾಷೆಯಲ್ಲಿಯೂ ಒಂದೊಂದು ಸಂಪಾದಕೀಯ ಸಮಿತಿಯನ್ನು ರಚಿಸಲಿದೆ.
  • ಆದಷ್ಟೂ  ಲೋಪರಹಿತ ಮಾಹಿತಿಯ ಪ್ರಕಟಣೆಗಾಗಿ ಎಲ್ಲಾ ರೀತಿಯ ಕ್ರಮಕೈಗೊಳ್ಳಲು ಪ್ರಯತ್ನಿಸಲಾಗುವುದು.

ಭಾರತವಾಣಿಯು ಭಾಷಾ ಸಂಬಂಧಿತ ತಂತ್ರಾಂಶಗಳನ್ನು ಪ್ರಕಟಿಸುವುದೆ?

  • ಭಾರತವಾಣಿಯು ಈಗ ಲಭ್ಯವಿರುವ ಭಾರತೀಯ ಭಾಷಾ ತಂತ್ರಾಂಶಗಳನ್ನು ಮತ್ತು ಇತರೆ ಐಟಿ ಸಾಧನಗಳನ್ನು ಪ್ರಕಟಿಸಲು ವೇದಿಕೆಯನ್ನು ಒದಗಿಸಲಿದೆ. ಅದು ಈಗ ಟಿಡಿಐಎಲ್‌ ಮುಂತಾದ ಸಂಸ್ಥೆಗಳ ಮೂಲಕ ಭಾರತೀಯ ಭಾಷಾ ಐಟಿ ಸಾಧನಗಳನ್ನು ರೂಪಿಸುತ್ತಿರುವ ಭಾರತ ಸರ್ಕಾರದ ಸಂವಹನ ಮತ್ತು ಐಟಿ ಸಚಿವಾಲಯದೊಂದಿಗೆ ಸಮನ್ವಯವನ್ನು ಸಾಧಿಸಲಿದೆ. ಫಾಂಟ್‌ಗಳು, ತಂತ್ರಾಂಶಗಳು, ಅಕ್ಷರಜೋಡಣೆಯ ಸಾಧನಗಳು, ಮೊಬೈಲ್‌ ಅಪ್ಲಿಕೇಶನ್ ಗಳು, ಬಹುಭಾಷಾ ಅನುವಾದ ಸಾಧನಗಳು, ಪಠ್ಯದಿಂದ ಧ್ವನಿ, ಧ್ವನಿಯಿಂದ ಪಠ್ಯ – ಮುಂತಾದ ಸಾಧನಗಳನ್ನು ಸಿದ್ಧಪಡಿಸಿದ ಹಾಗೆ ಪ್ರಕಟಿಸಲಾಗುವುದು.

ಭಾರತವಾಣಿಯಿಂದ ಸಮಾಜಕ್ಕೆ ಏನೇನು ಲಾಭಗಳಿವೆ?

  • ಭಾರತವಾಣಿಯು ಇಂಟರ್‌ನೆಟ್‌ನಲ್ಲಿ ಭಾರತೀಯ ಭಾಷೆಗಳು ದೊಡ್ಡ ಪ್ರಮಾಣದಲ್ಲಿ ಕಾಣುವಂತೆ ಮಾಡಲಿದೆ. ಇದರ ಪರಿಣಾಮವಾಗಿ ಯುವ ಪೀಳಿಗೆಯ ಜನರು ಬ್ಲಾಗಿಂಗ್‌, ಸಮಾಜತಾಣಗಳು, ಕಲಿಕೆ ಮುಂತಾದ ಚಟುವಟಿಕೆಗಳಲ್ಲಿ  ತಮ್ಮ ಮಾತೃಭಾಷೆಯನ್ನು ಬಳಸುವುದಕ್ಕೆ ಉತ್ತೇಜನ ಸಿಗುತ್ತದೆ.
  • ಭಾರತವಾಣಿಯು ಅಳಿವಿನಂಚಿನಲ್ಲಿರುವ, ಗೌಣ, ಅಲ್ಪಸಂಖ್ಯಾತ ಮತ್ತು ಬುಡಕಟ್ಟು/ಮಾತೃಭಾಷೆಗಳಿಗೆ ಆನ್‌ಲೈನ್ ನಲ್ಲಿ ಮಹತ್ವದ ಸ್ಥಾನವನ್ನು ನೀಡುತ್ತದೆ.
  • ಭಾರತವಾಣಿಯು ಎಲ್ಲಾ ಭಾರತೀಯ ಭಾಷೆ/ಮಾತೃಭಾಷೆಗಳನ್ನೂ ಒಳಗೊಳ್ಳುವ ಮೂಲಕ ಭಾರತದ ಎಲ್ಲಾ ಸಮುದಾಯಗಳ ನಡುವೆ ಏಕರೂಪವಾಗಿ ಸಂಪರ್ಕವನ್ನು ಕಲ್ಪಿಸುತ್ತದೆ. ಅಲ್ಲದೆ ಮೂಲೆ ಮೂಲೆಯಲ್ಲಿರುವ ಪ್ರದೇಶಗಳನ್ನೂ ತಲುಪುವ ಮೂಲಕ ಸಾಂಸ್ಕೃತಿಕ ಅರಿವನ್ನು ಮೂಡಿಸಿ ಉತ್ತೇಜಿಸುತ್ತದೆ.

ಭಾರತವಾಣಿಯು ಸರ್ಕಾರದ ಮಾಹಿತಿಗಳನ್ನು ಪ್ರಕಟಿಸುವುದೆ?

  • ಭಾರತವಾಣಿಯು ಕೃಷಿ, ವ್ಯವಹಾರ, ಶಿಕ್ಷಣ, ಸಾಮಾಜಿಕ ರಂಗ, ಸಕಾಲದಲ್ಲಿ ಸೇವೆ ನೀಡುವ ಮಾಹಿತಿಗಳ ಪೋರ್ಟಲ್‌ಗಳಿಗೆ ಕೊಂಡಿಯನ್ನು ಒದಗಿಸುತ್ತದೆ; ಇದರಿಂದಾಗಿ ಎಲ್ಲಾ ನಾಗರಿಕರೂ ಒಂದೇ ಕಡೆ ಜ್ಞಾನ ಮತ್ತು ಮಾಹಿತಿಯನ್ನು ಪಡೆಯಬಹುದಾಗಿದೆ.

ಭಾರತವಾಣಿಯಲ್ಲಿ ಈಗ ಯೋಜಿಸಲಾಗಿರುವ ಭಾಷೆಗಳಾವುವು?

  • ಮೊದಲ ವರ್ಷದಲ್ಲಿ ೨೨ ಅನುಸೂಚಿತ ಭಾಷೆಗಳನ್ನು (ಅಸ್ಸಾಮೀಸ್‌, ಬೆಂಗಾಳಿ, ಬೋಡೋ, ಡೋಗ್ರಿ, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮಲಯಾಳಂ, ಮಣಿಪುರಿ, ಮೈಥಿಲಿ, ಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ಸಂತಾಲಿ, ಸಂಸ್ಕೃತ, ಸಿಂಧಿ, ತಮಿಳು, ತೆಲುಗು ಮತ್ತು ಉರ್ದು) ಬಳಸಲಾಗುವುದು. ಆನಂತರ ಉಳಿದೆಲ್ಲಾ ಭಾಷೆಗಳನ್ನು ಹಂತಹಂತವಾಗಿ ಅಡಕಗೊಳಿಸಲಾಗುವುದು.

ಭಾರತವಾಣಿಯ ಭೌತಿಕ ಗುರಿಗಳಾವುವು? ಭಾರತವಾಣಿಯಲ್ಲಿ ಪ್ರಕಟವಾಗಲಿರುವ ಪರಿವಿಡಿಯ ವಿಧಗಳಾವುವು?

  • ಭಾರತವಾಣಿಯು ಮೊದಲ ಮತ್ತು ಎರಡನೆ ವರ್ಷಗಳಲ್ಲಿ ಆದ್ಯತೆಯ ಮೇರೆಗೆ ಒಂದು ಜ್ಞಾನಸೂಚಿಯನ್ನು ಅಭಿವೃದ್ಧಿಪಡಿಸಲು ವಿಷಯಗಳ ಪಟ್ಟಿಯನ್ನು ಸಿದ್ಧಪಡಿಸಲಿದೆ. ನಂತರ, ಮುಂದಿನ ಐದು ವರ್ಷಗಳಲ್ಲಿ ನಿರ್ದಿಷ್ಟ ಪ್ರಮಾಣದ ಮಾಹಿತಿ ಸಂಗ್ರಹದ ಗುರಿ ಇಟ್ಟುಕೊಳ್ಳುತ್ತದೆ. ಆರಂಭದಲ್ಲಿ ಸಿಐಐಎಲ್‌ನ ಪ್ರಕಟಣೆಗಳಿಂದ ಆರಂಭಿಸಿ ಬೇರೆ ಬೇರೆ ಭಾಷೆಗಳಲ್ಲಿ ಲಭ್ಯವಿರುವ ಮಾಹಿತಿಗಳನ್ನು ಪ್ರಕಟಿಸಲಾಗುವುದು.
  • ಭಾರತವಾಣಿಯು ಕೆಳಗಿನ ಕಾರ್ಯಗಳನ್ನು ಕೈಗೊಳ್ಳುತ್ತದೆ
  1. ಡಿಜಿಟಲ್‌ ರೂಪದಲ್ಲಿ ಭಾಷೆ ಮತ್ತು ಸಾಹಿತ್ಯಗಳ ದಾಖಲೀಕರಣ
  2. ಲಿಪಿ ಮತ್ತು ಟೈಪೋಗ್ರಫಿ ಸಂಕೇತಗಳನ್ನು ಸೂತ್ರೀಕರಿಸುವುದು/ವಿನ್ಯಾಸಗೊಳಿಸುವುದು
  3. ನಿಘಂಟುಗಳು ಮತ್ತು ಪದಕೋಶಗಳನ್ನು ಸಿದ್ಧಪಡಿಸುವುದು
  4. ಆಧುನಿಕ ಮತ್ತು ಶಾಸ್ತ್ರೀಯ ಭಾಷೆಗಳಲ್ಲಿರುವ ಸಾಹಿತ್ಯ ಮತ್ತು ಜ್ಞಾನಪಠ್ಯಗಳ(ಗ್ರಾಂಥಿಕ ಮತ್ತು ಮೌಖಿಕ) ಅನುವಾದ ಮಾಡುವುದು
  5. ಆನ್‌ಲೈನ್ ಭಾಷಾ ಬೋಧನೆ, ಕಲಿಕೆ, ಭಾಷಾ ಶಿಕ್ಷಕರ ತರಬೇತಿ ಮತ್ತು ಮೌಲ್ಯಮಾಪನ

ಭಾರತವಾಣಿಯಲ್ಲಿ ಪ್ರಕಟವಾಗುವ ಮಾಹಿತಿಗಳನ್ನು ಉಚಿತವಾಗಿ ಬಳಸಿಕೊಳ್ಳಬಹುದೆ? ಭಾರತವಾಣಿಯಲ್ಲಿ ಪ್ರಕಟವಾದ ಮಾಹಿತಿಗಳ ಹಕ್ಕುಸ್ವಾಮ್ಯದ ರಕ್ಷಣೆ ಹೇಗೆ ನಡೆಯುತ್ತದೆ?

  • ಭಾರತವಾಣಿಯು ಜ್ಞಾನವನ್ನು  ಮುಖ್ಯವಾಗಿ ಭಾರತೀಯ ನಾಗರಿಕರಲ್ಲಿ ಹಂಚಿಕೊಳ್ಳುವ ಉದ್ದೇಶದಿಂದ ರೂಪುಗೊಳ್ಳುತ್ತಿರುವ ಹೊಸ ಯುಗದ ವೆಬ್‌ಸೈಟ್‌ ಆಗಿದೆ. ಆದ್ದರಿಂದ ಭಾರತವಾಣಿಯಲ್ಲಿ  ಪ್ರಕಟವಾಗುವ ಎಲ್ಲಾ ಮಾಹಿತಿಗಳೂ ಶಿಕ್ಷಣ ಮತ್ತು ಸಂಶೋಧನೆಯ ಉದ್ದೇಶಕ್ಕಾಗಿ ಬಳಸಲು ಮುಕ್ತವಾಗಿವೆ.
  • ಭಾರತವಾಣಿ ಯೋಜನೆಯ ವೆಬ್‌ಸೈಟ್‌ ೧೯೫೭ರ ಹಕ್ಕುಸ್ವಾಮ್ಯ ಕಾಯ್ದೆಯ ಕಲಂ ೫೨ರಲ್ಲಿ ನಮೂದಿಸಿದಂತೆ ಹಕ್ಕುಸ್ವಾಮ್ಯ ಉಲ್ಲಂಘನೆಯಾಗದ ಬಳಕೆಯ ಅನುಮತಿ ನೀಡುತ್ತದೆ.

ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳು ಭಾರತವಾಣಿಗೆ ಮಾಹಿತಿ ನೀಡಬಹುದೆ? ಭಾರತವಾಣಿಯು ಇದಕ್ಕೆ ಗೌರವಧನ ನೀಡುತ್ತದೆಯೆ?

  • ಹೌದು. ನೀವು ಯಾವುದೇ  ಬಗೆಯ ಸ್ವಂತ ಮಾಹಿತಿ, ಸಾಹಿತ್ಯವನ್ನು ಸಾರ್ವಜನಿಕ ಬಳಕೆಗೆ ಉಚಿತವಾಗಿ ನೀಡಬಹುದು. ಇಂಥ ಕೊಡುಗೆಗಳನ್ನು ನೀಡಿದವರನ್ನು ವೆಬ್‌ಸೈಟಿನಲ್ಲಿ ಉಲ್ಲೇಖಿಸಲಾಗುವುದು. ಈ ಮಾಹಿತಿಗಳ ಸ್ವೀಕೃತಿಯು ಸಂಪಾದಕೀಯ ಸಮಿತಿಯ ಅನುಮೋದನೆಗೆ ಒಳಪಟ್ಟಿದೆ.
  • ಭಾರತವಾಣಿಯು ನಿಮ್ಮ ಮಾತೃಭಾಷೆಗಳಲ್ಲೇ ಮಾಹಿತಿಗಳನ್ನು ಸಲ್ಲಿಸುವುದಕ್ಕೆ ಬೇಕಾದ ಆನ್‌ಲೈನ್‌ ಸಾಧನಗಳನ್ನು ಅಳವಡಿಸಿಕೊಳ್ಳಲಿದೆ.
  • ಇಂಥ ಮಾಹಿತಿಗಳ ಖಾಯಂ ಬಳಕೆಗೆ ನೀಡಬೇಕಾದ ಗೌರವಧನದ ಮೊತ್ತವನ್ನು ಸಲಹಾ ಸಮಿತಿಯು ಕೃತಿಯ ವಿಶಿಷ್ಟತೆ, ಸ್ವಂತಿಕೆ ಮತ್ತು ಮೂಲ ಕೃತಿಗೆ ಉಂಟಾದ ಖರ್ಚನ್ನು ಆಧರಿಸಿ ನಿರ್ಧರಿಸುತ್ತದೆ.

ಭಾರತವಾಣಿಯು ದೈಹಿಕ ಸವಾಲುಗಳು ಇರುವವರಿಗೆ ಬಳಸಲು ಅನುಕೂಲಕರವಾಗಿರುತ್ತದೆಯೆ?

  • ಭಾರತವಾಣಿಯ ವೆಬ್‌ಸೈಟ್‌ ರಚನೆಯಲ್ಲಿ ಭಾರತ ಸರ್ಕಾರದ ಎಲ್ಲ ನೀತಿಸೂತ್ರಗಳನ್ನು ಅನುಸರಿಸಲಾಗುತ್ತದೆ. ಅಲ್ಲದೆ ಅಂತಾರಾಷ್ಟ್ರೀಯ ಅಕ್ಸೆಸಿಬಿಲಿಟಿ ಮಾನದಂಡಗಳನ್ನೂ ಅನುಸರಿಸಲಾಗುವುದು.
  • ಭಾರತವಾಣಿಯು ಲಭ್ಯ ಭಾಷೆಗಳಲ್ಲಿ ಇರುವ ಪಠ್ಯದಿಂದ ಧ್ವನಿ ತಂತ್ರಾಂಶವನ್ನು ಅಳವಡಿಸಿಕೊಳ್ಳಲಿದೆ. ಇದರಿಂದ ದೃಷ್ಟಿ ಸವಾಲು ಉಳ್ಳವರೂ ವೆಬ್‌ಸೈಟನ್ನು ಬಳಸಿಕೊಳ್ಳಬಹುದು.

ಭಾರತವಾಣಿಯಿಂದ ಯಾರಾದರೂ ಮಾಹಿತಿಗಳನ್ನು ಕದ್ದರೆ ಏನಾಗುತ್ತದೆ?

  • ಭಾರತವಾಣಿಯು ಸಾರ್ವಜನಿಕರಲ್ಲಿ ಅತೀವ ನಂಬಿಕೆಯನ್ನಿಡುತ್ತದೆ. ಭಾರತವಾಣಿಯ ವಿಷಯವನ್ನು ಆಧರಿಸಿ ಯಾವುದೇ ಕೃತಿಚೌರ್ಯ, ತಪ್ಪು ಬಳಕೆಯಾದರೆ ಸಾರ್ವಜನಿಕರು ತಕ್ಷಣವೇ ನಮ್ಮ ಗಮನಕ್ಕೆ ತರಬಹುದು. ಭಾಷೆಗಳನ್ನು ಕಲಿಯಲು ಮತ್ತು ಹರಡಲು ಭಾರತವಾಣಿಯು ತನ್ನ ಮಾಹಿತಿಗಳನ್ನು ಬಳಸಿಕೊಳ್ಳಲು ಉತ್ತೇಜಿಸುತ್ತದೆ; ಹೀಗೆ ಮಾಡುವುದರಿಂದ ಭಾರತೀಯ ಸಮಾಜದ ಶ್ರೀಮಂತ ಪರಂಪರೆಯ ರಕ್ಷಣೆಯಾಗುತ್ತದೆ.

ಭಾರತವಾಣಿಯ ಆಡಳಿತ ಸಂರಚನೆ ಹೇಗಿದೆ?  

  • ಭಾರತವಾಣಿಯು ಈ ಕೆಳಗಿನ ಸಮಿತಿಗಳ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತದೆ

೧) ಸಿಐಐಎಲ್‌ ನಿರ್ದೇಶಕರ ಅಧ್ಯಕ್ಷತೆಯ ಸಲಹಾ ಸಮಿತಿಯನ್ನು ಹೊಂದಿದ್ದು, ಇದರಲ್ಲಿ ನುರಿತ ಭಾಷಾವಿಜ್ಞಾನಿಗಳು ಮತ್ತು ವಿದ್ವಾಂಸರು ಇರುತ್ತಾರೆ.

೨) ವೆಬ್‌ಸೈಟ್‌/ ಪೋರ್ಟಲ್‌ನ ವಿವಿಧ ತಾಂತ್ರಿಕ ಅಂಶಗಳು ಮತ್ತು ಭಾಷಾ ಸಾಧನಗಳ ಬಗ್ಗೆ ಸಲಹೆ ನೀಡಲು ಒಂದು ತಾಂತ್ರಿಕ ಸಲಹಾ ಸಮಿತಿಯನ್ನು ಹೊಂದಲಿದೆ.

೩) ಭಾರತವಾಣಿಯ ವಿಷಯಗಳನ್ನು ಒಟ್ಟುಗೂಡಿಸಲು ಭಾಷಾವಾರು ಸಂಪಾದನಾ ಸಮಿತಿಗಳು ಇರುತ್ತವೆ.

ಭಾರತವಾಣಿಯ ಕಚೇರಿಯು ಎಲ್ಲಿದೆ?

ಭಾರತವಾಣಿ ಯೋಜನೆಯ ಕಚೇರಿಯು ಕರ್ನಾಟಕದ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಆವರಣದಲ್ಲಿದೆ.

ಅಂಚೆ ವಿಳಾಸ:

ಭಾರತವಾಣಿ ಯೋಜನೆ

ಭಾರತೀಯ ಭಾಷಾ ಸಂಸ್ಥಾನ  (ಸಿಐಐಎಲ್‌)

ಮಾನಸಗಂಗೋತ್ರಿ

ಹುಣಸೂರು ರಸ್ತೆ

ಮೈಸೂರು – ೫೭೦೦೦೬

ದೂರವಾಣಿ: +೯೧ -೮೨೧ -೨೫೨೫೮೨೦ (ನಿರ್ದೇಶಕರು),

ಸ್ವಾಗತ ಕಚೇರಿ: +೯೧-೮೨೧-೨೩೪೫೦೦೦,

ಫ್ಯಾಕ್ಸ್‌: +೯೧-೮೨೧-೨೫೨೫೦೩೨

Email : info@bharatavani.in

भारतवाणी परियोजना से संबंधित जनसूचना

भारतवाणी क्या है? इस परियोजना का मंतव्य क्या है?
• भारतवाणी एक परियोजना है, जिसका उद्देश्य मल्टीमीडिया (पाठ, श्रव्य, दृश्य एवं छवि) का उपयोग करते हुए भारत की समस्त भाषाओं के बारे में एवं भारतीय भाषाओं में उपलब्ध ज्ञान को एक पोर्टल (वेबसाइट) पर उपलब्ध कराना है। यह पोर्टल समावेशी, संवादात्मक और गतिशील होगा। इसका मूल उद्देश्य है डिजिटल भारत के इस युग में भारत को मुक्त ज्ञान समाज बनाना।

भारतवाणी ज्ञान पोर्टल के लाभार्थी कौन होंगे?
• भारतवाणी का उपयोग विभिन्न सामाजिक, आर्थिक एवं शैक्षणिक (औपचारिक एवं अनौपचारिक) पृष्ठभूमि तथा सभी आयु वर्ग के लोग कर सकते हैं।

भारतवाणी के लिए सामग्री का संकलन कैसे किया जायेगा?
• भारतवाणी का उपयोग विभिन्न सामाजिक, आर्थिक एवं शैक्षणिक (औपचारिक एवं अनौपचारिक) पृष्ठभूमि तथा सभी आयु वर्ग के लोग कर सकते हैं।

भारतवाणी के लिए सामग्री का संकलन कैसे किया जायेगा?
• भारतवाणी भारत के समस्त सरकारी एवं गैर-सरकारी संस्थाओं, शैक्षणिक संस्थानों, शैक्षणिक बोर्ड, पाठ्य-पुस्तकों से संबंधित निदेशालयों, विश्वविद्यालयों, आकादमी एवं प्रकाशन गृहों आदि से ज्ञान सामग्री का संकलन मल्टीमीडिया के रूप में समस्त सूचीबद्ध भाषाओं में करेगी।
• भारतवाणी व्यक्तिगत संस्थाओं से भी आग्रह करेगी कि अनवरत ऑनलाइन उपयोग के लिए वे अपनी सामग्री को साझा करें।
• सामग्री संकलन और प्राथमिकता निर्धारण को अनुमोदनार्थ प्रस्तुत किया जाएगा। संपादकीय समिति द्वारा प्रस्तुत सिफारिशों पर सलाहकार समिति द्वारा अंतिम निर्णय लिया जाएगा।
• भारतवाणी का ध्येय ज्ञान सामग्री को प्रकाशित करना है। इसके साथ ही सलाहकार समिति द्वारा विशिष्ट मापदंडों के आधार पर चयनित कथेतर साहित्य को भी प्रकाशित करना है।

भारतवाणी सामग्री की गुणवत्ता कैसे सुनिश्चित करेगी?
• भारतवाणी सामग्री प्रकाशन की शुरुआत विषय विशेषज्ञों द्वारा रचित सामग्री तथा प्रतिष्ठित संस्थानों द्वारा प्रकाशित सामग्री से करेगी। इस क्रम में सर्वप्रथम भारतीय भाषा संस्थान द्वारा प्रकाशित सामग्रियों को लिया जाएगा।
• नव-सृजित सामग्री के प्रकाशन के संदर्भ में भारतवाणी द्वारा प्रत्येक भाषा के लिए गठित संपादकीय समिति द्वारा निर्णय लिया जाएगा।
• त्रुटि रहित सामग्री के प्रकाशन हेतु एक व्यवस्थित तंत्र स्थापित किया जाएगा।

क्या भारतवाणी भाषा से संबंधित सूचना प्रौद्योगिकी उपकरणों को सार्वजनिक करेगी?
• भारतवाणी, भारतीय भाषाओं के लिए उपलब्ध एवं अद्यतित आई.टी. उपकरणों को प्रदर्शित करने के लिए एक मंच प्रदान करेगी जो संचार मंत्रालय और सूचना प्रौद्योगिकी (एम.सी.आई.टी.) के साथ समन्वय स्थापित करेगी, जो अपनी विभिन्न एजेंसियों यथा- टी.डी.आई.एल. आदि के माध्यम से ऐसे उपकरणों के विकास में संलग्न हैं। भाषा से संबंधित विभिन्न उपकरणों यथा- फॉन्ट, सॉफ्टवेयर, टंकण उपकरण, मोबाइल एप्स, बहुभाषी अनुवाद उपकरण, पाठ से वाक् एवं वाक् से पाठ आदि उपलब्ध कराए जाएँगे।

बृहद पैमाने पर समाज के लिए भारतवाणी से क्या लाभ हैं?
• भारतवाणी, भारतीय भाषाओं/मातृभाषाओं को बृहद पैमाने पर उपलब्ध कराएगी, जिसके परिणाम-स्वरूप युवा पीढ़ी अपनी सभी ऑनलाइन गतिविधियों यथा- ब्लागिंग, सामाजिक मीडिया और अध्ययन आदि के लिए मातृभाषा का प्रयोग करने के लिए प्रोत्साहित होगी।
• भारतवाणी, लुप्तप्राय भाषाओं,अल्पसंख्यक भाषाओं एवं जनजातीय भाषाओं/मातृभाषाओं को साइबर स्पेस में महत्वपूर्ण स्थान दिलाएगी।
• भारतवाणी, भारत की लगभग सभी भाषाओं/मातृभाषाओं के साथ-साथ भारत के सभी समुदायों के साथ संपर्क स्थापित करने, दूर-दराज़ के क्षेत्रों तक पहुँचने और सांस्कृतिक जागरूकता और समझ को बढ़ावा देने का कार्य करेगी।

क्या भारतवाणी सरकारी सूचनाओं को प्रकाशित करेगी?
• भारतवाणी परियोजना का कृषि, व्यापार, शिक्षा, सामाजिक क्षेत्र, समय पर सेवाएँ प्रदान करने वाले एवं अन्य महत्वपूर्ण/आवश्यक पोर्टल से संबंध होगा, जिससे सभी नागरिकों को एक ही पोर्टल पर संबंधित ज्ञान और सूचनाओं की प्राप्ति होगी।

भारतवाणी में किन भाषाओं को सम्मिलित किया गया है?
• भारतवाणी परियोजना के अंतर्गत २२ अनुसूचित भाषाओं सहित १०० से अधिक भाषाओं को शामिल किया गया है।

भारतवाणी का ठोस लक्ष्य क्या है? भारतवाणी में प्रकाशित सामग्री किस प्रकार की होगी?
• भारतवाणी अपने परिचालन के पहले और दूसरे वर्ष में प्राथमिकता के आधार पर निर्धारित विषयों से संबंधित ज्ञान सामग्री का सृजन करेगी। तदोपरांत अगले पाँच वर्षों के लिए प्रत्येक भाषा/मातृभाषा से संबंधित विशिष्ट सामग्री के निर्माण का लक्ष्य निर्धारित कर लिया गया है। प्रारंभ में विभिन्न भाषाओं में सहजता से उपलब्ध सामग्रियों को प्रकाशित करने का प्रयास किया जाएगा।
• भारतवाणी निम्नांकित कार्यों को करेगी –
१. भाषा और साहित्य का प्रलेखन डिजिटल और इलेक्ट्रानिक स्वरूप में तैयार करना
२. लिपि और उसका नामांकन तथा टाइपोग्राफी कोड तैयार करना
३. शब्दकोशों और शब्दावलियों का निर्माण करना
४. मौखिक एवं लिखित साहित्य तथा ज्ञान ग्रंथों का आधुनिक और शास्त्रीय भाषाओं में अनुवाद करना
५. ऑनलाइन भाषा शिक्षण, अधिगमएवं भाषा शिक्षक हेतु प्रशिक्षण प्रदान करना, प्रमाणपत्र देगा तथा सतत, व्यापक मूल्यांकन सहित ऑनलाइन भाषा परीक्षण और मूल्यांकन पर ध्यान देगा।

क्या भारतवाणी में प्रकाशित सामग्री का निःशुल्क उपयोग किया जा सकता है? भारतवाणी में सामग्री का 
कॉपीराइट कैसे सुरक्षित किया जाएगा?
• भारतवाणी, आम नागरिक, विशेष रूप से भारतीय नागरिकों के साथ ज्ञान साझा करने के उद्देश्य से निर्मित आधुनिक युग का एक पोर्टल है, अतः भारतवाणी पोर्टल पर उपलब्ध समस्त सामग्री को शैक्षणिक और अनुसंधान प्रयोजनों के लिए निःशुल्क उपयोग में लाया जा सकता है।
• भारतवाणी पोर्टल, भारतीय कॉपीराइट (संशोधन) अधिनियम २०१२ के अनुसार केवल ऐसी गतिविधियों की अनुमति देता है जो धारा ५२ के तहत कॉपीराइट उल्लंघन के अंतर्गत नहीं आते हैं।

क्या निजी संस्थानों और व्यक्तियों द्वारा भारतवाणी के लिए योगदान किया जा सकता है? क्या भारतवाणी द्वारा ऐसी सामग्रीयों के लिए मानदेय का भुगतान किया जायेगा?
• हाँ। मौलिक कथेतर साहित्य/ज्ञान सामग्री के निःशुल्क सार्वजनिक उपयोग के लिए योगदान किया जा सकता है। लेखकों के योगदान के लिए उन्हें श्रेय दिया जाएगा। इस प्रकार की सामग्री की स्वीकृति संपादकीय समिति के अनुमोदनाधीन होगी।
• ऐसी प्रदत्त सामग्रीयों को मातृभाषा में प्रस्तुत करने के लिए भारतवाणी ऑनलाइन उपकरण उपलब्ध करायेगी।
• सामग्री के सतत उपयोग के लिए मानदेय के दरों का निर्धारण सलाहकार समिति द्वारा किया जाएगा, जो मौलिक सामग्री के लिए निर्धारित वित्त, सामग्री की मौलिकता और उसकी विशिष्टता पर निर्भर करेगा।

शारीरिक रूप से अक्षम लोगों के लिए भारतवाणी कैसे सुलभ होगी?
• भारतवाणी, पोर्टल विकसित करने में भारत सरकार के दिशा-निर्देशों के साथ-साथ अंतरराष्ट्रीय स्तर पर स्वीकृत मापदंड़ो का भी अनुपालन करेगी।
• भारतवाणी, निःशुल्क रूप में पाठ से वाक् की सुविधा को उपलब्ध भाषाओं में प्रदान कराएगी ताकि नेत्रहीन लोगों द्वारा भी वेबसाइट पर उपलब्ध सामग्री का उपयोग किया जा सके।

यदि कोई भारतवाणी पोर्टल पर उपलब्ध जानकारी/सूचना का दुरुपयोग कर रहा है, तो क्या होगा?
• भारतवाणी साधारणतः नागरिकों पर विश्वास करती है। इस पर उपलब्ध सामग्री की यदि कोई नकल करता है या सामग्री का दुरुपयोग करता है तो उसे तुरंत हमारे ध्यान में लाया जा सकता है। भारतवाणी, भाषाओं को सीखने और प्रसारित करने के लिए, जो भारतीय समाज की समृद्ध विरासत के संरक्षण में सहयोगी होगा, प्रोत्साहित करती है।

भारतवाणी की प्रशासनिक संरचना क्या है?
• भारतवाणी का परिचालनः
१. प्रख्यात भाषावैज्ञानिकों एवं विषय विशेषज्ञों की एक राष्ट्रीय सलाहकार समिति के द्वारा होता है।
२. पोर्टल और भाषा उपकरणों के तकनीकी पहलुओं पर मार्गदर्शन प्रौद्योगिकी सलाहकार समिति के द्वारा प्रदान किया जाएगा।
३. भारतवाणी हेतु सामग्री संकलन के लिए भाषावार संपादकीयसमितियों का गठन किया गया है।

भारतवाणी का परिचालन कहाँ से होता है?
• भारतवाणी का परिचालन भारतीय भाषा संस्थान, मैसूर (कर्नाटक) के परिसर से होता है।

पत्र-व्यवहार का पता

भारतवाणी परियोजना

भारतीय भाषा संस्थान
मानसगंगोत्री, हुणसूर मार्ग, मैसूरू –५७०००६
दूरवाणी:+९१-८२१-२५१५८१० (निदेशक)
स्वागत-कक्ष/PABX : +९१-८२१-२३४५०००
फ़ैक्स:+९१-८२१-२५१५०३२ (कार्यालय)
परियोजना का ई-मेल:info@bharatavani.in

Frequently Asked Questions

What is Bharatavani? What is the philosophy behind the project?
• Bharatavani is a project with an objective of delivering knowledge in and about all the languages in
India using multimedia (i.e., text, audio, video, images) formats through a portal (website). This portal would be all inclusive, interactive, dynamic and moderated. The idea is to make India a Open Knowledge Society, in the era of Digital India.

Who are the beneficiaries of Bharatavani knowledge portal?
• Bharatavani is accessible to all sections of society irrespective of age, gender, income, background,education (formal and informal) etc.

How the content is aggregated for Bharatavani?
• Bharatavani collects knowledge content in all the enlisted languages in multimedia formats from all the Government and Non-Governmental Institutions, Educational Institutions, Board of Education, Directorate of textbooks, Universities, Academies, Publication Houses etc.
• Bharatavani will also request private Institutions and individuals to share their content for perpetual online usage.
• The approval process of prioritisation and selection of content will be put in place. The recommendations by the editorial committee will be finally decided by the Advisory Committee.
• The focus of Bharatavani is to publish knowledge content. But it will also publish representative non-fiction content based on specific criteria to be decided by the Advisory Committee.

How Bharatavani ensures the quality of the content?
• Bharatavani has begun publishing content created by subject experts and also the content published by reputed institutions starting from the CIIL itself.
• For the publication of newly generated content, Bharatavani has constituted language wise editorial committees.
• All the mechanisms to publish error free content will be established.
• Bharatavani is accessible to all sections of society irrespective of age, gender, income, background, education (formal and informal) etc.

Will Bharatavani publish language IT tools?
• Bharatavani will provide a platform to showcase all the available, updated IT tools for Indian Languages. It will coordinate with the Ministry of Communication and IT (MCIT), which is developing such tools through its agencies like TDIL. Language tools such as fonts, softwares, typing tools, mobile apps, multi language translation tools, text to speech, speech to text etc. will be made available.

What are the benefits of Bharatavani to the society at large?
• Bharatavani will make Indian languages/mother tongues visible on the Internet on a large scale, resulting in encouraging young generation to use their languages/mother tongues in all their online activities like blogging, social media, learning etc.
• Bharatavani will provide endangered, minor, minority and tribal languages/mother tongue a prominent place in the cyber space.
• By covering almost all Indian languages/mother tongue, Bharatavani will invariably connect with all the communities of India, reaching remote areas and promote cultural awareness and understanding.

Will Bharatavani publish Government information?
• Bharatavani project will be cross linked to agriculture, business, education, social sector, timely delivery of services and other important/necessary portals so that all citizens get knowledge and information on a single portal.

Which are the languages included in Bharatavani as of now?
• 22 Scheduled languages (Assamese, Bengali, Bodo, Dogri, Gujarati, Hindi, Kannada, Kashmiri, Konkani, Malayalam, Manipuri, Maithili, Marathi, Nepali, Odia, Punjabi, Santali, Sanskrit, Sindhi, Tamil, Telugu and Urdu) and more than 100 other languages will be covered in a phased manner.

What are the physical targets of Bharatavani? What are the types of content that are being published in Bharatavani?
• Bharatavani will come out with a priority topic list for developing knowledge content for the first and second years of its operations. Thereafter, it will have specific content generation targets for each language/mother tongue for the next five years. Initially, it will publish all the readily available content in different languages.
• Bharatavani will work on the following tasks
1. Documentation of languages and literatures in digital/electronic format.
2. Formulating / designing scripts, typography codes.
3. Preparation of dictionaries and glossaries.
4. Translation of literary (both written and oral) and knowledge texts in modern and classical languages.
5. Online language teaching, learning and language teacher training with certification shall be provided, and also, online language testing and evaluation which would include continuous, comprehensive evaluation would also be taken care of.

Will the content published in Bharatavani be accessed freely? How the copyright of the content in Bharatavani would be protected?
• Bharatavani is a new age portal with an objective of sharing knowledge with the public, particularly Indian citizens. So all the content that is available on Bharatavani portal will be free for usage for educational and research purposes.
• The portal abides by the Copyright (Amendment) Act, 2012, which allows certain activities as non-infringement of copyrights under Section 52.

Can private institutions and individuals contribute to Bharatavani? Will Bharatavani pay an honorarium for the content?
• Yes. They can offer their originally created non-fiction/ knowledge content for free public usage. Author attributions will be given for their contribution. Acceptance of such materials is subject to the approval of the editorial committee.
• Bharatavani will deploy online tools to enable content submissions in your language/mother tongue.
• Honorarium rates for the perpetual usage of the content will be decided by the National Advisory Committee, based on the funding of the original content, originality and exclusivity of the content.

How Bharatavani is made accessible for Physically Challenged?
• Bharatavani will follow the guidelines of Government of India in developing the portal, apart from following internationally accepted accessibility criteria.
• Bharatavani will incorporate free Text to Speech utility for available languages so that the website content is read out for the visually challenged.

What happens if somebody steals the information from Bharatavani?
• Bharatavani trusts the public in general. Any plagiarism, wrongful usage based out of Bharatavani content could be brought to our notice immediately. Bharatavani encourages usage of its content to learn and spread the languages, which help in preserving the rich linguistic and cultural heritage of India.

What is the administrative structure of Bharatavani?
• Bharatavani is run by
1. A National Advisory Committee comprising of eminent Linguists and knowledge experts.
2. A Technology Advisory Committee which will guide on the technological aspects of the portal and the language tools.
3. Language-wise Editorial Committees to aggregate content for Bharatavani.

Where is Bharatavani located?
• Bharatavani is located inside the campus of CIIL, in Mysuru, Karnataka.

Postal address:
Bharatavani Project
Central Institute of Indian Languages (CIIL)
Manasagangotri, Hunsur Road, Mysuru 570006
Tel: +91-821-2515820 (Director)
Reception/PABX : +91-821-2345000
Fax: +91-821-2515032 (Off)
Email: info@bharatavani.in
Website: www.bharatavani.in

Search Dictionaries

Loading Results

Follow Us :   
  ಭಾರತವಾಣಿ ಆ್ಯಪ್‌ ಡೌನ್‌ಲೋಡ್‌ ಮಾಡಿ
  ಭಾರತವಾಣಿ ವಿಂಡೋಸ್‌ ಆ್ಯಪ್‌