ಭಾರತೀಯ ಭಾಷೆಗಳ ಮೂಲಕ ಜ್ಞಾನ

भारतीय भाषाओं द्वारा ज्ञान

Knowledge through Indian Languages

IT Tools test

ಭಾರತವಾಣಿಯು ಕನ್ನಡ ಮತ್ತು ಇತರೆ ಭಾರತೀಯ ಭಾಷೆಗಳ ಮಾಹಿತಿ ತಂತ್ರಜ್ಞಾನ ಸಾಧನಗಳ ಒಂದು ಪಟ್ಟಿಯನ್ನು ತಯಾರಿಸಿದೆ. ಇದರಲ್ಲಿ ಸ್ವತಂತ್ರ, ಮುಕ್ತ ಮತ್ತು ಖಾಸಗಿ ಸಾಧನಗಳ ಕೊಂಡಿಗಳಿವೆ. ಈ ಪಟ್ಟಿಯನ್ನು ಕಾಲಕಾಲಕ್ಕೆ  ತತ್‌ಸಾಮಯಿಕಗೊಳಿಸಲಾಗುವುದು. ಇಂತಹ ನಿರ್ದಿಷ್ಟ ಭಾಷಾ ಸಾಧನಗಳ ಬಗ್ಗೆ ಮಾಹಿತಿಗಳನ್ನು ನೀಡುವ ಮೂಲಕ ನೀವೂ ಕೊಡುಗೆ ನೀಡಬಹುದು (ಮಿಂಚಂಚೆ: info@bharatavani.in). ಇಂಥ ಕೊಂಡಿಗಳನ್ನು ಭಾರತವಾಣಿ ಕಚೇರಿಯಿಂದ ಸೂಕ್ತ ಪರಾಮರ್ಶೆ ಮತ್ತು ಮೌಲ್ಯಮಾಪನ ಮಾಡಿದ ಮೇಲೆ ಪ್ರಕಟಿಸಲಾಗುವುದು.

भारतवाणी ने कन्नड़ तथा अन्य भारतीय भाषाओं के लिए आईटी उपकरणों की एक सूची तैयार की है। इसमें निःशुल्क, मुक्त स्रोत और स्वामित्वाधारित उपकरणों के लिंक सम्मिलित हैं। यह सूची नियमित रूप से अद्यतित की जाएगी। भाषा संबंधी आईटी उपकरणों के ऐसे ही लिंक्स के बारे में हमें सूचित करके आप मौजूदा सूची को समृद्ध करने में योगदान दे सकते हैं (ई-मेल: info@bharatavani.in)। भारतवाणी कार्यालय द्वारा पुनरीक्षण एवं मूल्यांकन के उपरांत इन्हें पोर्टल पर उपलब्ध कराया जाएगा।

Bharatavani has compiled a list of IT tools for Kannada and other Indian languages. This contains free, open source and proprietary tool links. This list will be updated regularly. You can also contribute further to the existing list by informing us about such links which offer language specific IT tools (E-mail: info@bharatavani.in). The links can be made available on the portal after a review and evaluation from the Bharatavani office.

ಮಾಹಿತಿ ತಂತ್ರಜ್ಞಾನ ಸಾಧನಗಳ ಪಟ್ಟಿ ಇಲ್ಲಿದೆ:

आईटी उपकरण यहाँ सूचीबद्ध हैं:

IT tools are listed here:

Error requesting data: cURL error 28: Resolving timed out after 5000 milliseconds

ವಿವಿಧ ಭಾರತೀಯ ಭಾಷೆಗಳ ಕುರಿತ ಎಲ್ಲಾ ಲಭ್ಯ ಮಾಹಿತಿ ತಂತ್ರಜ್ಞಾನ ಸಾಧನಗಳ ಪಟ್ಟಿ ಇಲ್ಲಿದೆ:

विभिन्न भारतीय भाषाओं के लिए उपलब्ध सभी आईटी उपकरणों की सूची यहाँ दी गई है:

The list of all available IT tools for various Indian languages are enlisted here:

Error requesting data: cURL error 28: Resolving timed out after 5000 milliseconds

ಅಬಾಧ್ಯತೆ

ಈ ಮೇಲಿನ ಕೊಂಡಿಗಳನ್ನು ಭಾರತವಾಣಿ ಪೋರ್ಟಲ್‌ನಲ್ಲಿ ಬಳಕೆದಾರರ ಮಾಹಿತಿ ಮತ್ತು ಅನುಕೂಲಕ್ಕಾಗಿ ಮಾತ್ರವೇ ನೀಡಲಾಗಿದೆ. ಭಾರತವಾಣಿಯು ಈ ಉತ್ಪನ್ನಗಳ ಒಡೆತನ ಹೊಂದಿರುವವರ ಸೇವೆ ಅಥವಾ ಉತ್ಪನ್ನಗಳ ಬಗ್ಗೆ ಯಾವುದೇ ಅನುಮೋದನೆಯನ್ನೂ ನೀಡಿರುವುದಿಲ್ಲ ಮತ್ತು  ಶಿಫಾರಸನ್ನೂ ಮಾಡಿರುವುದಿಲ್ಲ. ಇಂಥ ಬಾಹ್ಯ ಕೊಂಡಿಗಳ ಜಾಲತಾಣಗಳಿಂದ ಪಡೆಯುವ ಯಾವುದೇ ವಸ್ತುವಿಷಯದ ನಿಖರತೆ, ಗುಣಮಟ್ಟದ  ಬಗ್ಗೆ ಭಾರತವಾಣಿ  ಮತ್ತು ಭಾತೀಯ ಭಾಷಾ ಸಂಸ್ಥಾನವು ಯಾವುದೇ ಹೊಣೆಗಾರಿಕೆಯನ್ನೂ ಹೊಂದಿರುವುದಿಲ್ಲ. ಬಳಕೆದಾರರು ಸ್ಪಷ್ಟನೆ ಮತ್ತು ಗೊಂದಲ ನಿವಾರಣೆಗೆ ಆಯಾ ಬಾಹ್ಯ ಜಾಲತಾಣಗಳ ಒಡೆತನ ಹೊಂದಿರುವವರನ್ನೇ ಸಂಪರ್ಕಿಸಬೇಕು.

अस्वीकरण

भारतवाणी पोर्टल पर उपरोक्त लिंक को उपलब्ध कराने का एकमात्र उद्देश्य उपयोगकर्ता को सूचित करना और लाभान्वित करना है। भारतवाणी ऐसे उपकरणों के निर्माताओं द्वारा उपलब्ध किसी भी सेवा या उत्पादों को न तो अनुमोदित करती है और न ही समर्थित। उन सभी साइटों जिनके वाह्य लिंक यहाँ दिए गए हैं, की सामग्री की शुद्धता और गुणवत्ता की कोई जिम्मेदारी भारतवाणी और भारतीय भाषा संस्थान की नहीं होगी। किसी भी प्रकार के संशय और स्पष्टीकरण के लिए उपयोगकर्ता वाह्य साइट के स्वामियों से संपर्क कर सकते हैं।

DISCLAIMER

The above links are provided in the Bharatavani portal with the sole aim of providing convenience and information to the users. Bharatavani has neither approved nor endorsed any of the service or products rendered by the owners. Bharatavani and Central Institute of Indian Languages bear no responsibility for the accuracy, quality and content of the site reached through the external links. Users may contact the external site owners for any clarification and confusion. 

IT Tools

Search Dictionaries

Loading Results

Follow Us :   
  ಭಾರತವಾಣಿ ಆ್ಯಪ್‌ ಡೌನ್‌ಲೋಡ್‌ ಮಾಡಿ
  ಭಾರತವಾಣಿ ವಿಂಡೋಸ್‌ ಆ್ಯಪ್‌